ಬೆಳ್ತಂಗಡಿ: ಸುಯ೯ ಗ್ರಾಮದ ಕಂಗ್ಲಿತ್ತಿಲು ಸುಜಾತ (31 ವರ್ಷದ) ಇವರು ಫೆ. 3 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಪತಿ ಆನಂದ , ಪುತ್ರ ಕೃತಿಕ್ ಮತ್ತು ಪುತ್ರಿ ಕೃತಿಕಾ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.