July 23, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಫ್ ಗೈಸ್ ವತಿಯಿಂದ ಜಿ.ಪಿ.ಎಲ್ – 2024 ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

ಗೇರುಕಟ್ಟೆ : ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಸ್ ಗಯ್ಸ್ ವತಿಯಿಂದ ಗೇರುಕಟ್ಟೆ ಹೈಸ್ಕೂಲ್ ಮೈದಾನದಲ್ಲಿ 8 ನೇ ಆವೃತ್ತಿಯ ಹೊನಲು ಬೆಳಕಿನ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜಿ.ಪಿ.ಎಲ್ – 2024 ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಕೇಶವ ಪೂಜಾರಿ ನಾಳ ಹಾಗೂ ಅಧ್ಯಕ್ಷತೆಯನ್ನು ದಿವಾಕರ ಮೆದಿನ ವಹಿಸಿದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಸುಮನ ನಂದಕುಮಾರ್, ಡಾ. ಅನುದೀಕ್ಷ ಎಸ್.ಆರ್, ಮುನವ್ವರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಅಬ್ದುಲ್ ಕರೀಂ ಗೇರುಕಟ್ಟೆ ರವರನ್ನು ಉತ್ತಮ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಿತ್ ಶಿವರಾಮ್, ವಸಂತ ಮಜಲು,, ಶ್ರೀಮತಿ ಈಶ್ವರಿ.ಕೆ, ಆರ್.ಎನ್. ಸತೀಶ್ ಕುಮಾರ್, ಜನಾರ್ಧನ ಗೌಡ ಕೆ,ಶ್ರೀಮತಿ ಸುಭಾಷಿಣಿ ಕೆ, ಪ್ರವೀಣ್ ಫೆರ್ನಾಂಡಿಸ್, ಅಭಿನ್ ಪ್ರಾನ್ಸಿಸ್,ಅಜಿತ್ ಕುಮಾರ್ ಕೆ,ಜಯವಿಕ್ರಮ್ ಕಲ್ಲಾಪು, ಆರ್.ಎನ್.ಸುರೇಶ್ ಕುಮಾರ್, ಪ್ರಕಾಶ್ ಪೂಜಾರಿ ಮೇರ್ಲ,ಯಶೋದರ ಶೆಟ್ಟಿ ಕೊರಂಜ, ಲತೀಫ್ ಪರಿಮ, ವಿಜಯ ಗೌಡ,ಶ್ರೀಮತಿ ಮೋಹಿನಿ, ಶ್ರೀಮತಿ ಕುಸುಮ ಎನ್ ಬಂಗೇರ,ಹರೀಶ್ ಕುಮಾರ್, ಶ್ರೀಮತಿ ಮರಿಟಾ ಪಿಂಟೋ,ಲತೀಫ್ ಕೊಯ್ಯೂರು,ಲೋಕೇಶ್ ಗೌಡ ಕೊಯ್ಯೂರು, ಯತೀಶ್ ಗೌಡ ಕೊಯ್ಯೂರು, ಕೇಶವ ಪೂಜಾರಿ, ಜನಾರ್ಧನ ಪೂಜಾರಿ ವಂಜಾರೆ, ಬದ್ರುದ್ದೀನ್ ಜಿ.ವೈ,ದಿನೇಶ್ ಕುಮಾರ್,ಮಹಮ್ಮದ್ ಹನೀಫ್’,ಎ.ಕೆ.ಅಹಮದ್, ತುಕರಾಮ ಪೂಜಾರಿ,ಶರತ್ ಕುಮಾರ್,ನಾಣ್ಯಪ್ಪ ಗೌಡ, ಪ್ರಭಾಕರ ಓಡಿಲ್ನಾಳ, ಲೋಕೇಶ್ ನಾಳ,ರತ್ನಾಕರ ಪೂಜಾರಿ ಬಳ್ಳಿದಡ್ಡ,ಇರ್ಷಾದ್ ಪಡಂಗಡಿ,ಇಲ್ಯಾಸ್ ಮದ್ದಡ್ಡ, ಬದ್ರು,ನವಾಝ್ ಉರ್ವಾಲು ಪದವು,ಸುಂದರ ನಾಯ್ಕ್, ಥಾಮಸ್ ಖಂಡಿಗ, ರಾಜೀವ ಗೌಡ ಕೆ,ಯೋಗಿಶ್ ಸುವರ್ಣ, ಚಂದ್ರಪ್ರಕಾಶ್ ಕೊರಂಜ, ಜಿ.ಎಚ್.ಸಿದ್ದೀಕ್,ಉಸ್ಮಾನ್ , ಸಾದಿಕ್ ಕೊಯ್ಯೂರು, ಮಹಮ್ಮದ್ ಸೋಫಾ,ಸತೀಶ್ ಭಂಡಾರಿ ನಾಳ,ಸತೀಶ್ ಶೆಟ್ಟಿ ,ಕೆ.ಪಿ.ರಫೀಕ್,ಸುಧೀರ್ ನಾಳ,ಕವನ್ ಕುಮಾರ್, ಶ್ರೀಮತಿ.ಗುಲಾಬಿ ಎಸ್.ಆರ್.ನಾಯ್ಕ್,ಹಾಗೂ ಡಾ.ಅನುದೀಪ್,ಎಸ್.ಆರ್. ನಾಯ್ಕ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದಿನೇಶ್ ಗೌಡ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಸೈನಾರ್ ಶಾಫಿ, ರಾಘವ ಎಚ್. ರವೂಫ್ ಹಾಜಿ.ಬಿ.ಕೆ. ಪ್ರದೀಪ್ ಕುಮಾರ್, ಶ್ರೀನಿವಾಸ ಚೆರ್ಕೆತ್ತೋಡಿ, ಜಯಚಂದ್ರ ಆಚಾರ್ಯ, ಮಜೀದ್, ಹಾರಿಶ್, ವಸಂತ ಮುರತ್ತಮೇಲ್’, ಅಜೀಜ್ ಗೇರುಕಟ್ಟೆ ಹಾಜರಿದ್ದರು.

ಅಬ್ದುಲ್ ಕರೀಮ್ ಸ್ವಾಗತಿಸಿ, ಧನ್ಯವಾದವಿತ್ತರು. ಶರೀಪ್ ಕಕ್ಕಿಂಜೆ ಕಾರ್ಯಕ್ರಮ ನಿರ್ವಹಿಸಿದರು. ಪಂದ್ಯಾಕೂಟದ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Related posts

ನಾರಾವಿ ಶ್ರೀ ಕೃಷ್ಣ ಹೋಟೆಲ್ ನ ಮಾಲಕ ಚಂದ್ರಕಾಂತ ಹೆಗ್ಡೆ ನಿಧನ

Suddi Udaya

ನಾವೂರು ಹಿ.ಪ್ರಾ. ಶಾಲೆಯಲ್ಲಿ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ

Suddi Udaya

ಉಜಿರೆ ರುಡ್ ಸೆಟ್ ನಲ್ಲಿ ‘ಮೇಕಪ್ ಮಾಸ್ಟರ್‌ಕ್ಲಾಸ್’ ಕಾರ್ಯಾಗಾರ

Suddi Udaya

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅತ್ಯಾಚಾರ ಪ್ರಕರಣ: ತನಿಖೆ ಆರಂಭಿಸಿದ ಸಿಐಡಿ ತಂಡ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ಲೈವ್ ಅಸೋಸಿಯೇಶನ್ ಅಧ್ಯಕ್ಷರಾಗಿ ದಿವ್ಯವರ್ಮಾ, ಕಾರ್ಯದರ್ಶಿಯಾಗಿ ಶರತ್ ಎಂ. ಗೌಡ ಬೆಳ್ತಂಗಡಿ ಆಯ್ಕೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya
error: Content is protected !!