ನಡ : ಇಲ್ಲಿಯ ಪರಾರಿ ನಿವಾಸಿ ಅರುಣ್ (35ವ) ರವರು ಅಸೌಖ್ಯದಿಂದ ಫೆ.8ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ತಂದೆ ಪದ್ಮಯ್ಯ ಪೂಜಾರಿ, ತಾಯಿ ಗಿರಿಜಾ, ಪತ್ನಿ ಸೌಮ್ಯ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.