ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಉಜಿರೆ: ಬರೆಮೇಲು ನಿವಾಸಿ ರಾಮಪ್ಪ ಪೂಜಾರಿ ನಿಧನ by Suddi UdayaFebruary 16, 2024February 16, 2024 Share0 ಉಜಿರೆ : ಇಲ್ಲಿಯ ಪೆರ್ಲ ಬರೆಮೇಲು ನಿವಾಸಿ ರಾಮಪ್ಪ ಪೂಜಾರಿ (88 ವರ್ಷ) ರವರು ಫೆ.15 ರಂದು ನಿಧನರಾದರು. ಮೃತರು ಪುತ್ರರಾದ ಉಜಿರೆ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್, ಹರೀಶ್, ನವೀನ್, ಪುತ್ರಿ ವಿಜಯ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp