ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬಂದಾರು: ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ by Suddi UdayaFebruary 16, 2024February 16, 2024 Share0 ಬಂದಾರು: ಇಲ್ಲಿಯ ಶಾಲಾ ಸಮೀಪ ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ ತಗುಲಿ, ಲಾರಿ ಸುಟ್ಟು ಹೋಗಿದ್ದು, ಅಗ್ನಿ ಶಾಮಕ ದಳದವರಿಂದ ಬೆಂಕಿ ನಂದಿಸಿ ಹೆಚ್ಚಿನ ಅಪಾಯದಿಂದ ಪಾರಾದ ಘಟನೆ ಫೆ .16 ರಂದು ನಡೆದಿದೆ. Share this:PostPrintEmailTweetWhatsApp