ಕನ್ಯಾಡಿ : ಇಲ್ಲಿಯ ಪಾದೆ ನಿವಾಸಿ ಪ್ರಗತಿಪರ ಕೃಷಿಕ ಗಂಗಯ್ಯ ಗೌಡ (65ವ) ರವರು ಅಲ್ಪಕಾಲದ ಅಸೌಖ್ಯದಿಂದ ಫೆ.19ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ಪೂವಕ್ಕ, ಪುತ್ರರಾದ ಬಾಲಕೃಷ್ಣ , ಯಾದವ ಗೌಡ, ಪ್ರದೀಪ್ , ಸೊಸೆಯಂದಿರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.