ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ by Suddi UdayaFebruary 23, 2024February 23, 2024 Share0 ಕೊಕ್ಕಡ : ಅರಣ್ಯ ಇಲಾಖೆಯ ಜೀಪ್ ವೊಂದು ಪೊಟ್ಲಡ್ಕ ಎಂಬಲ್ಲಿ ಪಲ್ಟಿಯಾದ ಘಟನೆ ಫೆ.23ರಂದು ರಾತ್ರಿ ನಡೆದಿದೆ. ಜೀಪ್ ಅರಣ್ಯ ಇಲಾಖೆಯದಾಗಿದ್ದು ಘಟನೆಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. Share this:PostPrintEmailTweetWhatsApp