ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಮಚ್ಚಿನ: ಪೆರ್ನಡ್ಕ ನಿವಾಸಿ ದುಗ್ಗಪ್ಪ ಮೂಲ್ಯ ನಿಧನ by Suddi UdayaFebruary 23, 2024February 23, 2024 Share0 ಮಚ್ಚಿನ ಗ್ರಾಮದ ಪೆರ್ನಡ್ಕ ದೇವರಗುಂಡಿ ಅಂಗಡಿ ಮಾಲೀಕರಾದ ದುಗ್ಗಪ್ಪ ಮೂಲ್ಯ (40 ವರ್ಷ) ರವರು ಅಸೌಖ್ಯದಿಂದ ಫೆ.22 ರಂದು ನಿಧನರಾದರು. ಇವರು ಅಂಗವಿಕಲರಾಗಿದ್ದು ಸ್ವಂತ ಅಂಗಡಿ ನಡೆಸುತ್ತಿದ್ದರು ಇವರು ಹಲವಾರು ಜನರ ಪ್ರೀತಿಗೆ ಪಾತ್ರರಾಗಿದ್ದರು ಪತ್ನಿ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ. Share this:PostPrintEmailTweetWhatsApp