ಪಟ್ರಮೆ : ಕಲೆಂಬಿಕಾಡು ನಿವಾಸಿ ನೋಣಯ್ಯ ಗೌಡ ನಿಧನ

Suddi Udaya

ಪಟ್ರಮೆ : ಇಲ್ಲಿಯ ಕಲೆಂಬಿಕಾಡು ನಿವಾಸಿ ನೋಣಯ್ಯ ಗೌಡ (51ವ.) ರವರು ಅಸೌಖ್ಯ ದಿಂದ ಫೆ.27ರಂದು ನಿಧನರಾದರು.


ಮೃತರು ಪತ್ನಿ ಸರೋಜಿನಿ, ಪುತ್ರ ಅಭಿನಂದನ್, ಪುತ್ರಿ ಅಶ್ವಿತಾ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!