26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ವತಿಯಿಂದ ಶ್ರಮದಾನ

ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ) ಚಿಬಿದ್ರೆ. ಇದರ ವಠಾರದಲ್ಲಿ ದಾನಿಗಳ ಸಹಕಾರದಲ್ಲಿ ನಿರ್ಮಿಣವಾಗುವ ಶೌಚಾಲಯಕ್ಕೆ ಬೇಕಾಗುವ ಕಲ್ಲು ಮತ್ತು ಮರಳನ್ನು ಸಂಗ್ರಹಿಸುವ ಕೆಲಸವು ಶ್ರಮದಾನದ ಮುಖಾಂತರ ಮಾ.2 ರಂದು ನಡೆಯಿತು.

ಶ್ರಮಧಾನದಲ್ಲಿ ಸಂಘದ ಅಧ್ಯಕ್ಷ ಸನತ್ ಕುಮಾರ್ ಮೂರ್ಜೆ ಪದಾಧಿಕಾರಿಗಳಾದ ಬೇಬಿ ಪೂಜಾರಿ ಡಿ.ಮಜಲು, ಲೋಕಯ್ಯ ಪೂಜಾರಿ ಬರಮೇಲು, ಶ್ರೀನಿವಾಸ ಪೂಜಾರಿ ಡಿ.ಮಜಲು, ಅಣ್ಣು ಪೂಜಾರಿ ಕಲ್ಲಗುಡ್ಡೆ, ರಮಾನಂದ ಪೂಜಾರಿ ಡಿ ಮಜಲು, ಸತೀಶ್ ಪೂಜಾರಿ ಹಾರಗಂಡಿ, ಪ್ರಶಾಂತ ಪೂಜಾರಿ ಹಾರಗಂಡಿ, ದಿವಾಕರ ಪೂಜಾರಿ ವಳಚ್ಚಿಲ್, ದಯಾನಂದ ಪೂಜಾರಿ ಗುವೆದಕಂಡ, ವಿಶ್ವನಾಥ ಪೂಜಾರಿ ನೆಲ್ಲಿಗುಡ್ಡೆ, ಜಯಾನಂದ ಪೂಜಾರಿ ಡಿ ಮಜಲು, ದಿವಾಕರ ಪೂಜಾರಿ ಪರಪಿತ್ತಿಲು, ಹರೀಶ್ ಪೂಜಾರಿ ಚಿಬಿದ್ರೆ, ಸುಕೇಶ್ ಪೂಜಾರಿ ಪರಾರಿ, ಸತೀಶ್ ಪೂಜಾರಿ ಮೂರ್ಜೆ, ಆನಂದ ಪೂಜಾರಿ ಬರಮೇಲು, ಶೇಖರ ಪೂಜಾರಿ ಅರ್ಬಿ, ಬಾಲಕೃಷ್ಣ ಪೂಜಾರಿ ಕಡ್ತಿಯಾರು, ಪ್ರೇಮ ಹೊಸಮನೆ ಬರಮೇಲು, ಉಷಾ ಡಿ ಮಜಲು, ಕೇಶವ ಪೂಜಾರಿ ಬರಮೇಲು, ಗಿರೀಶ್ ಪೂಜಾರಿ ಪೊಯ್ಯೇದಡ್ಡ, ಕೇಶವತಿ ಪೂಜಾರ್ತಿ ಡಿ ಮಜಲು ಭಾಗವಹಿಸಿದರು.

Related posts

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ವೃತ್ತಿ ಕೌಶಲ್ಯ ತರಬೇತಿ ‘ಕಾರ್ಯಕ್ರಮ

Suddi Udaya

ವೇಣೂರು ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮೂಲಸೌಕರ್ಯ ಒದಗಿಸಲು ಅನುದಾನ ಮಂಜೂರು ಮಾಡುವಂತೆ ಸಚಿವ ದಿನೇಶ್ ಗುಂಡೂರಾವ್ ರಿಗೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

Suddi Udaya

ಉಜಿರೆ ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya

ಗುರುವಾಯನಕೆರೆ ಯರ್ಡೂರು ರಾಮನಗರದ ಮನೆಯೊಂದಕ್ಕೆಹಾಡುಹಗಲೇ ನುಗ್ಗಿದ ಕಳ್ಳರು: ರೂ.15 ಸಾವಿರ ನಗದು, 50 ಸಾವಿರ ಮೌಲ್ಯದ ಚಿನ್ನದ ಸರ ಕಳವು

Suddi Udaya

ಗಣೇಶ ಚತುರ್ಥಿಗೆ ದ.ಕ ಜಿಲ್ಲೆಯಲ್ಲಿ ಸೆ.19 ರಂದು ಸರ್ಕಾರಿ ರಜೆ : ಜಿಲ್ಲಾಧಿಕಾರಿ ಆದೇಶ

Suddi Udaya
error: Content is protected !!