ಬಳಂಜ: ಇಲ್ಲಿಯ ಎಲ್ಯೊಟ್ಟು ಮನೆ ಸೋಮನಾಥ ಪೂಜಾರಿ (58 ವ) ರವರು ಅಲ್ಪಕಾಲದ ಆಸೌಖ್ಯದಿಂದ ಮಾ. 7 ರಂದು ನಿಧನರಾಗಿದ್ದಾರೆ.
ಇವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಮೃತರು ಪತ್ನಿ ಮೋಹಿನಿ, ಮಕ್ಕಳಾದ ಜತಿನ್ ಮತ್ತು ಜಿತೇಶ್,ಸಹೋದರ ಸಹೋದರಿಯರನ್ನು ಅಗಲಿದ್ದಾರೆ.