25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬಿಜೆಪಿ ಬೂತ್ ಸಮಿತಿ ಸಾವ್ಯ ಇದರ ನೂತನ ಅಧ್ಯಕ್ಷರಾಗಿ ಶಶಿಧರ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಜಗದೀಶ್ ಹೆಗ್ಡೆ ಆಯ್ಕೆ

ಸಾವ್ಯ: ಬಿಜೆಪಿ ಬೂತ್ ಸಮಿತಿ ಸಾವ್ಯ ಇದರ ನೂತನ ಅಧ್ಯಕ್ಷರಾಗಿ ಶಶಿಧರ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಜಗದೀಶ್ ಹೆಗ್ಡೆ ಆಯ್ಕೆಯಾದರು.

ಸಮಿತಿಯ ಪದಾಧಿಕಾರಿಗಳಾಗಿ ರವಿ ಪೂಜಾರಿ ಪಯ್ಯಬೆಟ್ಟು, ಹರೀಶ್ ಕುಲಾಲ್ ಗುಜೋಟ್ಟು, ಸರೋಜ, ಪ್ರವೀಣ್ ಜೆ ಜೆ ನಗರ, ಅಣ್ಣಾಜಿ ಪೂಜಾರಿ ಶಿವಗಿರಿ, ಹರೀಶ್ ಕುಲಾಲ್ ಮರೆಜಲ್, ರಮಾನಂದ ಪೂಜಾರಿ, ಅನಿಲ್ ಹೆಗ್ಡೆ, ಅಣ್ಣಜು ಪೂಜಾರಿ ಕಡೇಕರ್, ಪ್ರಶಾಂತ್ ಪೂಜಾರಿ ಬ್ರಾಂದೊಟ್ಟು, ಸುಂದರ ಆಚಾರ್ಯ ಕಜೆ ಆಯ್ಕೆ ಆದರು.ಗೌರವ ಸಲಹೆಗರಾರಾಗಿ ಹರೀಶ್ ಹೆಗ್ಡೆ, ಶೀನ ಪೂಜಾರಿ ಸಂತ್ಯಾಲ್, ಶೇಖರ ಪೂಜಾರಿ ಹಾಮಜೆ, ಗಣೇಶ್ ಹೆಗ್ಡೆ, ವಿಶ್ವನಾಥ್ ಪೂಜಾರಿ ಪಯ್ಯಬೆಟ್ಟು ಆಯ್ಕೆಯಾದರು.


ಸಭೆಯಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷರು ಸಂತೋಷ್ ಸಂತ್ಯಾಲ್, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರು ರವಿ ಪೂಜಾರಿ ಪಯ್ಯಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರುಗಳು ಹರೀಶ್ ಹೆಗ್ಡೆ ಹಾಗೂ ಸರೋಜ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related posts

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಗೊಂಡ ಸೃಜನ್ ಕೆ.ಆರ್.

Suddi Udaya

ಉಜಿರೆ ಶ್ರೀಶಾರದಾ ಪೂಜೋತ್ಸವ :ಕೃತಜ್ಞತಾ ಸಭೆ

Suddi Udaya

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಮೇ 4: ವಿದ್ಯುತ್ ನಿಲುಗಡೆ

Suddi Udaya

ಕುತ್ಲೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸಂತೋಷ್ ಪೂಜಾರಿರವರ ನೂತನ ಗೃಹಪ್ರವೇಶಕ್ಕೆ ಮಾಜಿ ಸಚಿವ ರಮಾನಾಥ್ ರೈ ಭೇಟಿ

Suddi Udaya

ನಾವೂರುನಲ್ಲಿ 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ: ಪಂದಳರಾಜ ಶಶಿಕುಮಾರ ವರ್ಮ ದಂಪತಿ ಭಾಗಿ

Suddi Udaya
error: Content is protected !!