ಬೆಳ್ತಂಗಡಿ: ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕಗೊಂಡಿದ್ದಾರೆ.
ಮೂಲತಃ ಲಾಯಿಲ ಗ್ರಾಮದ ಗಂಗಾಧರ ವಿ.ಫಡಕೆ ಮತ್ತು ಶ್ರೀಮತಿ ಉಮಾ ಜಿ. ಫಡಕೆಯವರ ಪುತ್ರಿಯಾದ ಕೃಪಾ ಫಡಕೆಯವರು ವಿಜಯ ಕುಮಾರ್ ಅವರ ಧಮ೯ಪತ್ನಿಯಾಗಿದ್ದಾರೆ.