25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಎ.22-ಮೇ.10: ಆದಿಗುರು ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರ

ಉಜಿರೆ: ಆದಿಗುರು ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಎ.22 ರಿಂದ ಮೇ.10 ರವರೆಗೆ 11 ವರ್ಷ ಮೇಲ್ಪಟ್ಟವರಿಗೆ ಎಸ್.ಡಿ.ಎಮ್ ಕಾಲೇಜು ರಸ್ತೆಯ ಎಸ್ ಎಲ್ ವಿ ಸೂಪರ್ ಮಾರ್ಕೆಟ್ ಮೇಲ್ಗಡೆ ತರಬೇತಿ ನೀಡಲಾಗುವುದು.

ತರಬೇತಿಯಲ್ಲಿ ಕಂಪ್ಯೂಟರ್ ಎಂಎಸ್ ವರ್ಡ್, ಎಮ್.ಎಸ್ ಪೈಂಟ್, ನುಡಿ ಹಾಗೂ ಕಲೆ ಮತ್ತು ಕರಕುಶಲಗಳಾದ ವಾರ್ಲಿ ಕಲೆ ಫ್ಯಾಬ್ರಿಕ್ ಪೇಂಟಿಂಗ್, ಬಾಟಲ್ ಆರ್ಟ್, ನಿಪ್ಪಾನ್ ಕಲೆ, ಗಾಜಿನ ಚಿತ್ರಕಲೆ, ಪುಷ್ಪಗುಚ್ಛ ಮತ್ತು ಹೂಮಾಲೆ, ಬ್ಯಾಗ್ ಮತ್ತು ಪರ್ಶ್
ಮೊಮೆಂಟೊ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು.

ಆಸ್ತಕರು ಹೆಚ್ಚಿನ ಮಾಹಿತಿಗಾಗಿ 9353305190 ಸಂಪರ್ಕಿಸಬಹುದು.

Related posts

ಬೈಕ್ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ಧರ್ಮಸ್ಥಳದ ಯುವಕ ಸಾವು

Suddi Udaya

ಉಜಿರೆ: ಹದಿಹರೆಯದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ

Suddi Udaya

ದಾಂಡೇಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ಯಾಡಿಯ ಸಂದೇಶ್.ಎಸ್.ಜೈನ್ ಆಯ್ಕೆ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಮಾಸಿಕ ಸಭೆ ಮತ್ತು ಇಫ್ತಾರ್ ಸಮ್ಮಿಲನ

Suddi Udaya

ಉಜಿರೆ ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ನಡ ಸರಕಾರಿ ಪ್ರೌಢಶಾಲೆ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!