ಕನ್ಯಾಡಿಯಲ್ಲಿ ಜನಾರ್ದನ ರೆಸಿಡೆನ್ಸಿ ಉದ್ಘಾಟನೆ
ಧರ್ಮಸ್ಥಳ: ಕನ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ವಸತಿಗೃಹ ಜನಾರ್ದನ ರೆಸಿಡೆನ್ಸಿ ಇದರ ಉದ್ಘಾಟನಾ ಸಮಾರಂಭವು ಎ.12 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾ0ಬಿಕ ದೇವಸ್ಥಾನದ ಅರ್ಚಕ ಗಜಾನನ ಜೋಶಿ ದೀಪ ಬೆಳಗಿಸಿ ಶುಭಹಾರೈಸಿದರು.ಕಟ್ಟಡ...