23.5 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ಕಳಿಯ ಬದಿನಡೆ, ಮಂಜಲಡ್ಕ ದೇವರು-ದೈವಗಳ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಹಾಗೂ ಸಹೋದರಿಗೆ ಮಾತೃವಿಯೋಗ:ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದಾ ನಮಿರಾಜ ಆಜ್ರಿ ನಿಧನ

ಬೆಳ್ತಂಗಡಿ : ಕಳಿಯ ಗ್ರಾಮದ ಕಳಿಯಬೀಡು ಮನೆತನದ ಹಿರಿಯರಾದ ಶ್ರೀಮತಿ ಸುನಂದ ನಮಿರಾಜ ಆಜ್ರಿ (85 ವರ್ಷ) ಯವರು ವಯೋಸಹಜ ಅನಾರೋಗ್ಯದಿಂದ ಸ್ವ ಗ್ರಹದಲ್ಲಿ ಎ.12 ರಂದು ನಿಧನರಾದರು.


ಮೃತರು ಪುತ್ರರಾದ ಕಳಿಯ ಮನೆತನದ ಹಿರಿಯರು, ಬದಿನಡೆ,ಮಂಜಲಡ್ಕ ದೇವರ,ದೈವಗಳ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್,ಸತ್ಯೇಂದ್ರ ಕುಮಾರ್ ಅಡಿಕೆ ವ್ಯಾಪಾರಸ್ಥರು ಬೆಳ್ತಂಗಡಿ,ಸುವರ್ಣೇಂದ್ರ ಕುಮಾರ್.ಸ್ವಸ್ತಿಕ್ ಇಲೆಕ್ಟ್ರಿಕಲ್ ಮಂಗಳೂರು,ಸುಧೀರ್ ಕುಮಾರ್ ಉದ್ಯಮಿ ಮಂಗಳೂರು ಹಾಗೂ ಓರ್ವ ಪುತ್ರಿ ಪವಿತ್ರ ರಾಜವರ್ಮ ಜೈನ್,ಆಳಿಯ,ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ.

Related posts

ಗೇರುಕಟ್ಟೆ ಜಾರಿಗೆಬೈಲು ನಿವಾಸಿ ಶಕುಂತಳಾ ನಿಧನ

Suddi Udaya

ಮರದಿಂದ ಬಿದ್ದು ಸಾವು

Suddi Udaya

ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ60-65 ವರ್ಷ ವಯಸ್ಸಿನಅಪರಿಚಿತ ಗಂಡಸಿನ ಶವ ಪತ್ತೆ

Suddi Udaya

ನಿಡ್ಲೆ: ಪಾದೆ ಮನೆ ನಿವಾಸಿ ಸರಸ್ವತಿ ಅಮ್ಮ ನಿಧನ

Suddi Udaya

ಇಂದಬೆಟ್ಟು: ಪಿಲಿಕಜೆ ನಿವಾಸಿ ಓಬಯ್ಯ ಗೌಡ ನಿಧನ

Suddi Udaya

ಕುತ್ಯಾರು ಸೋಮನಾಥೇಶ್ವರ ಕಾಮಧೇನು ನಿವಾಸಿ ಶಂಕರ ಹೆಗ್ಡೆ ನಿಧನ

Suddi Udaya
error: Content is protected !!