ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಪಡಂಗಡಿ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಲಾರಿ by Suddi UdayaApril 18, 2024April 18, 2024 Share0 ಪಡಂಗಡಿ: ಮದ್ದಡ್ಕ ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಎಂಬಲ್ಲಿ ಕಲ್ಲು ಲೋಡು ಸಾಗಿಸುತ್ತಿದ್ದ ಲಾರಿ ತಿರುವಿನಲ್ಲಿ ಮೇಲಕ್ಕೆ ಬರುತ್ತಿದ್ಧಾಗ ಚಾಲಕನ ನಿಯಂತ್ರಣ ತಪ್ಪಿ ರೀವರ್ಸ ಬಂದು ಹೊಂಡಕ್ಕೆ ಬಿದ್ದ ಘಟನೆ ಎ 18 ರಂದು ನಡೆದಿದೆ. ಲಾರಿಯಲ್ಲಿದ್ದವರು ಹಾರಿ ಜೀವಪಾಯದಿಂದ ಪಾರಾಗಿದ್ದಾರೆ Share this:PostPrintEmailTweetWhatsApp