ಉಜಿರೆ: ಇಲ್ಲಿಯ ಪೆರ್ಲ ನಿವಾಸಿ, ಲೋಕೋಪಯೋಗಿ ಇಲಾಖೆ ನಿವೃತ್ತ ನೌಕರ ಕೃಷ್ಣಪ್ಪ ಪೂಜಾರಿ(72)ರವರು ಎ.17ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ ಕುಸುಮಾವತಿ, ಪುತ್ರ ಕಿಶೋರ್, ಪುತ್ರಿಯರಾದ ವಿಶಾಲಾ, ರೇಖಾ , ಪೂರ್ಣಿಮಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.