23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

ಕೊಕ್ಕಡ ಪರಿಸರದಲ್ಲಿ ಎ.18 ರಂದು ಸುರಿದ ಗಾಳಿ ಮಳೆಗೆ ಮನೆ ಹಂಚು, ಸೀಟು ಹಾರಿ ಹೋದ ಘಟನೆ ನಡೆದಿದೆ.

ಕೊಕ್ಕಡ ಮಲ್ಲಿಗೆಮಾಜಲು ರುಕ್ಮಯ್ಯ ಮಡಿವಾಳ ಇವರ ಮನೆಯ ಹಂಚು, ಸೀಟುಗಳು ಹಾರಿ ಹೋಗಿದ್ದು,, ಮಲ್ಲಿಗೆಮಾಜಲು ಮೋಹಿನಿ ಮಡಿವಾಳ ರವರ ಮನೆಯಲ್ಲಿ ಸೀಟುಗಳು ಧರೆಗೆ ಬಿದ್ದು ಪುಡಿ ಪುಡಿಯಾಗಿದೆ, ಇನ್ನು ಹಲವಡೆ ಅಡಿಕೆ ಗಿಡಗಳು ಧರೆಗೆ ಉರುಳಿದ್ದು ಅಪಾರ ನಷ್ಟ ಉಂಟಾಗಿದೆ.

Related posts

ಡಿ.4: ಬೆಳ್ತಂಗಡಿಯಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಮಳಿಗೆ ಶುಭಾರಂಭ

Suddi Udaya

ಬಳಂಜ, ನಿಟ್ಟಡ್ಕ ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ಎಸ್‌ವೈಎಸ್ ಗುರುವಾಯನಕೆರೆ ಶಾಖೆಯ ವತಿಯಿಂದ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಘಟಕದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ 3 ರ್‍ಯಾಂಕ್‌ಗಳು

Suddi Udaya

ಗ್ರಾಮೀಣ ಭಾಗದ ಮನ್‌‌ಶರ್ ಕಾಲೇಜ್ ನ ರಾಜ್ಯ ಮಟ್ಟದ ಸಾಧನೆ ಪ್ರಶಂಶನೀಯ; ವಿಧಾನ ಸಭಾಪತಿ ಯು. ಟಿ. ಖಾದರ್

Suddi Udaya
error: Content is protected !!