ಬೆಳ್ತಂಗಡಿ : ಮೇಲಂತಬೆಟ್ಟು ಕಜೆ ಶ್ರೀಮತಿ ಧರ್ಣಮ್ಮ ಶೆಟ್ಟಿ ಮಕ್ಕಳು ಹರಕೆ ಹೊತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಹಾಗೂ ಮಹಾ ಅನ್ನಸಂತರ್ಪಣೆ ಇತ್ತೀಚಿಗೆ ನಡೆಯಿತು.
ಕಲಾಭಿಮಾನಿ ಮತ್ತು ಯಕ್ಷಗಾನ ಅಭಿಮಾನಿಗಳು ಆಗಮಿಸಿದರು.