ಮಂಗಳೂರು ಲೋಕಸಭಾ ಚುನಾವಣೆಯು ಬಿರುಸಿನಿಂದ ಕೂಡಿದ್ದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಳಂಜ ಶಾಲೆಯಲ್ಲಿ ಚಲನ ಚಿತ್ರ ಖ್ಯಾತ ನಿರ್ದೇಶಕ ವಿನು ಬಳಂಜರವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.