ಬಳಂಜ: ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬ ಲೋಕಸಭಾ ಚುನಾವಣೆಯಲ್ಲಿ ಸಂಭ್ರಮಿಸಿದ ಬಳಂಜ- ನಾಲ್ಕೂರಿನ ಮತದಾರರು.

ಬಿಸಿಲ ಬೆಗೆಯನ್ನು ಲೆಕ್ಕಿಸದೆ ಬಿರುಸಿನ ಮತದಾನವು ನಡೆಯುತ್ತಿದೆ.ಪುರುಷರು,ಹಿರಿಯರು, ಮಹಿಳೆಯರು ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ ಮಾಡಿದರು.