ಕಳೆಂಜ ಬೂತ್ ಸಂಖ್ಯೆ 174ರ ಮತ ಯಂತ್ರ ಪರೀಕ್ಷಾ ವೇಳೆ ಕೈ ಕೊಟ್ಟಿದ್ದು ನಂತರ ಹೊಸ ಮತಯಂತ್ರ ತಂದು 7.30ಕ್ಕೆ ಮತದಾನ ಆರಂಭವಾಯಿತು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. Share this:PostPrintEmailTweetWhatsApp