24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಉಜಿರೆ ವ್ಯಾಪ್ತಿಯ 25 ಮಕ್ಕಳ ಸುನ್ನತ್(ಮುಂಜಿ)ಕಾರ್ಯಕ್ರಮದ ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ದುವಾ: ರಫೀಕ್ ಮದನಿ MJM ಮುದರಿಸ್, ಯಂಗ್-ಮೆನ್ಸ್ ಅಧ್ಯಕ್ಷ ಶಾಕೀರ್. ,ಮಹಮ್ಮದ್ ಹಾಜಿ ಕಲ್ಯಾಣ್ ಪುರ, ಡಾಕ್ಟರ್ ಸಿದ್ದೀಕ್ ಅಡ್ಡುರ್., ಸಹಾಯಕರಾದ ರಹಿಮಾನ್, ಕೇಂದ್ರ ಕಮಿಟಿ ಜತೆಕಾರ್ಯದರ್ಶಿ ಯು.ಕೆ ಹನೀಫ್, ಖಜಾಂಚಿ ರಹಿಮಾನ್ ,ಯಂಗ್-ಮೆನ್ಸ್ ಸದಸ್ಯರು ಇನ್ನಿತರ ಗಣ್ಯರು ಆಗಮಿಸಿದ್ದರು.

ಡಾಕ್ಟರ್ ಸಂಪೂರ್ಣ ವೆಚ್ಚವನ್ನು ಅಬ್ದುಲ್ ರಹಿಮಾನ್ ಅಸಿಸ್ಟೆಂಟ್ ಕಮಿಷನರ್ ವಹಿಸಿಕೊಂಡರು. ಮುಂಜಿ ಮಾಡಿಸಿದ ಮಕ್ಕಳಿಗೆ ಬಟ್ಟೆಬರೆಯನ್ನು MJM ಮಾಜಿ ಅಧ್ಯಕ್ಷರು ನೀಡಿದರು.

ಬೆಳಗಿನ ಉಪಹಾರ ವ್ಯವಸ್ಥೆಯನ್ನು ಕೇಂದ್ರ ಕಮಿಟಿ ಸದಸ್ಯರಾದ ಬಿ.ಎಂ. ಹನೀಫ್ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮವನ್ನು ಯಂಗ್-ಮೆನ್ಸ್ ಪ್ರಧಾನ ಕಾರ್ಯದರ್ಶಿ:-ಪಝಲ್ ರಹಿಮಾನ್ ಕೋಯ ನಿರೂಪಿಸಿದರು.

ಈ ಪುಣ್ಯ ಕಾರ್ಯಕ್ಕೆ ಕೊಡುಗೆಯನ್ನು ನೀಡಿದ ದಾನಿಗಳಿಗೂ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಲಾಯಿತು.

ಆಮೀನ್

Related posts

ಸವಣಾಲು: ಸಾಂತಪ್ಪ ಮಲೆಕುಡಿಯ ನಿಧನ

Suddi Udaya

ಕಲ್ಮಂಜ : ವೇದಮೂರ್ತಿ ಕೇಶವ ಭಟ್ ಚಿಪ್ಳೂಣ್ಕರ್ ನಿಧನ

Suddi Udaya

ಅರುವ ಭಜನಾ ಕಮ್ಮಟೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ-ಅನ್ವೇಷಣಾ-2024

Suddi Udaya

ಎನ್ ಎo ಎo ಎಸ್ ಪರೀಕ್ಷಾ ವಿದ್ಯಾರ್ಥಿವೇತನಕ್ಕೆ ಅಜೇಯ್ ಕೆ. ಎ ಕುವೆಟ್ಟು ಆಯ್ಕೆ

Suddi Udaya

ಬೆಳ್ತಂಗಡಿ : ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!