32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಇಂದಿನಿಂದ ಬೆಳ್ತಂಗಡಿಯಲ್ಲಿ ಭಾರಿ ರಿಯಾಯಿತಿಯಲ್ಲಿ ಬಟ್ಟೆಗಳ ಮಾರಾಟ

ಬೆಳ್ತಂಗಡಿ: ಬಾರಿ ಕೊಡುಗೆ ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರೀಟೆಲ್ ಗ್ರಾಹಕರಿಗೆ 80% ವರೆಗೆ ರಿಯಾಯಿತಿಯ ಮಾರಾಟವು ಮೇ.3 ರಿಂದ ಬೆಳ್ತಂಗಡಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಭವನದ ಎರಡನೇ ಮಹಡಿಯಲ್ಲಿ ನಡೆಯಲಿದೆ ಎಂದು ರುದ್ರೇಶ್ ಹಾಸನ ಅವರು ತಿಳಿಸಿದ್ದಾರೆ.


ಯಾವುದೇ ಫ್ಯಾನ್ಸಿ ಬಟ್ಟೆ ಕೇವಲ ರೂ.200 ಕ್ಕೆ ಲಭ್ಯ ಹಾಗೂ ರೂ. 550 ರಿಂದ ರೂ.950 ವರೆಗೆ ಮಾರಾಟವಾಗುವ ಬ್ರಾಂಡೆಡ್ ಬಟ್ಟೆಗಳು ಕೇವಲ ರೂ.200 ಕ್ಕೆ ಲಭ್ಯವಿರುತ್ತದೆ.

ಬ್ರಾಂಡೆಡ್ ಆಫೀಸ್ ವೇರ್ ಟೀ-ಶರ್ಟ್, ಆಕ್ರಿಲಿಕ್ ಕಲರ್ ಟೀ-ಶರ್ಟ್, ಸ್ಪೋರ್ಟ್ಸ್ವೇರ್ ಟೀ-ಶರ್ಟ್, ಲೂಪ್‌ನೆಕ್ ಟಿ-ಶರ್ಟ್, ರೌಂಡ್‌ನೆಕ್ ಶರ್ಟ್, ಟ್ರ್ಯಾಕ್ ಪ್ಯಾಂಟ್‌ಗಳು, ನೈಟ್ ಪ್ಯಾಂಟ್, ಕ್ಯಾಶುವೆಲ್ ಮತ್ತು ಫಾರ್ಮಲ್ ಶರ್ಟ್, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ವರ್ಕ್ ಕುರ್ತಿ, ಕಾಟನ್ ಪ್ಯಾಚ್ ವರ್ಕ್ ಕುರ್ತಿ, ಲೇಡಿಸ್ ನೈಟಿ, ಪಟಿಯಾಲ ಪ್ಯಾಂಟ್, ಲೆಗ್ಗಿನ್ಸ್, ಪ್ಲಾಜಾ ಪ್ಯಾಂಟ್ ಲಭ್ಯವಿರುತ್ತದೆ.


ಕೆಲವೇ ದಿನಗಳು ಮಾತ್ರ ಈ ಆಫರ್ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya

ಹಿರಿಯ ಸಾಹಿತಿ, ಪತ್ರಕರ್ತ ಉಜಿರೆ ಶ್ರೀಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ನಾ ವುಜಿರೆ ನಿಧನ

Suddi Udaya

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕಂಪ್ಯೂಟ‌ರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ವೇಣೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಪ್ರಥಮ

Suddi Udaya
error: Content is protected !!