38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳ್ಳಮಂಜ ವಡ್ಡದಲ್ಲಿ ಶ್ರೀ ನಾಗ ಪ್ರತಿಷ್ಠೆ ಮತ್ತು ದೈವಗಳ ನೇಮೋತ್ಸವ

ಮಚ್ಚಿನ :ಇಲ್ಲಿಯ ಬಳ್ಳಮಂಜ ವಡ್ಡ ಜಾರಪ್ಪ ಮೂಲ್ಯ ಇವರ ಮೂಲ ಮನೆಯಲ್ಲಿ ಶ್ರೀ ನಾಗ ಪ್ರತಿಷ್ಠೆ ಮತ್ತು ರಾತ್ರಿ ದೈವಗಳ ನೇಮೋತ್ಸವ ಮೇ 2 ಮತ್ತು 3 ರಂದು ಬಳ್ಳ ಮಂಜ ಮನೋಹರ ಭಟ್ ಇವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮನೆಯರಾದ ಜಾರಪ್ಪ ಮೂಲ್ಯ ಮತ್ತು ಮನೆಯವರು, ಶ್ರೀಮತಿ ಚಂದ್ರಾವತಿ ಡೋಗ್ರ ಮೂಲ್ಯ ಮತ್ತು ಮನೆಯವರು, ಲಕ್ಷ್ಮಣ ಮೂಲ್ಯ ಮತ್ತು ಮನೆಯವರು, ಹರೀಶ ಮೂಲ್ಯ ಮತ್ತು ಮನೆಯವರು, ಜನಾರ್ಧನ್ ಮತ್ತು ಮನೆಯವರು, ಚಂದ್ರಶೇಖರ್ ಮತ್ತು ಮನೆಯವರು , ಪದ್ಮನಾಭ ಸಾಲ್ಯಾನ್ ಮತ್ತು ಮನೆಯವರು, ತುಂಗಪ್ಪ ಮೂಲ್ಯ ಮತ್ತು ಮನೆಯವರು, ಕೃಷ್ಣಪ್ಪ ಮೂಲ್ಯ ಮತ್ತು ಮನೆಯವರು, ನವೀನ್ ಚಂದ್ರ ಮೂಲ್ಯ ಮತ್ತು ಮನೆಯವರು, ರಮೇಶ್ ಮೂಲ್ಯ ಮತ್ತು ಮನೆಯವರು, ಸಂಜೀವ ಜತ್ತನ್ಮಾರ್ , ಶ್ರೀಧರ್ ವಡ್ಡ ಮೂಲ್ಯ ಮತ್ತು ಮನೆಯವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘದ ಸಭೆ: ನೂತನ ಸಮಿತಿ ರಚನೆ

Suddi Udaya

ಡಿ.14: ಕನ್ಯಾಡಿ-1 ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಕೊಕ್ಕಡ: ಕಲಾಯಿ ನಿವಾಸಿ ತಿಮ್ಮಪ್ಪ ಗೌಡ ನಿಧನ

Suddi Udaya

ನೈಋತ್ಯ ರೈಲ್ವೆಯ ಡಿಆರ್‌ಯುಸಿಸಿ ಸದಸ್ಯರಾಗಿ ಬಂಗಾಡಿಯ ರಾಜೇಶ್ ಪುದುಶೇರಿ ನೇಮಕ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya

ಕಳೆಂಜ: ವಳಗುಡ್ಡೆ ನಿವಾಸಿ ಶೀನಪ್ಪ ಗೌಡ ನಿಧನ

Suddi Udaya
error: Content is protected !!