ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಪ್ರಕೃತಿಯ ವಿಸ್ಮಯ: ತೊತಪುರಿ ಮಾವಿನ ಕಾಯಿಯಂತೆ ಕಂಡು ಬಂದ ಪಪ್ಪಾಯಿ ಹಣ್ಣು by Suddi UdayaMay 10, 2024May 10, 2024 Share0 ಪ್ರಕೃತಿಯಲ್ಲಿ ಹಲವಾರು ವಿಸ್ಮಯಗಳು ಆಗಾಗ ಕಂಡು ಬರುತ್ತಿದೆ. ಪತ್ರಕರ್ತ ಕೆ.ಎನ್ ಗೌಡರ ಮನೆಯ ತೋಟದಲ್ಲಿ ಪಪ್ಪಾಯಿ ಮರದಲ್ಲಿ ತೊತಪುರಿ ಮಾವಿನ ಕಾಯಿಯಂತೆ ಹೊಲುವ ಪಪ್ಪಾಯಿ ಹಣ್ಣು ಕಂಡು ಬಂದು ಎಲ್ಲರ ಗಮನ ಸೆಳೆದಿದೆ. Share this:PostPrintEmailTweetWhatsApp