ಗ್ರಾಮಾಂತರ ಸುದ್ದಿಚಿತ್ರ ವರದಿ

“ಪುಣ್ಯ ಕೋಟಿಗೆ ಒಂದು ಕೋಟಿ” ವಿಶೇಷ ಪರಿಕಲ್ಪನೆಯಲ್ಲಿ ನಡೆಯಲಿದೆ ನಂದಗೋಕುಲ ದೀಪೋತ್ಸವ

ಬೆಳ್ತಂಗಡಿ: ನಂದಗೋಕುಲ ಗೋಶಾಲೆಯ ಅಭಿವೃದ್ಧಿಗಾಗಿ ಮತ್ತು ನಿರ್ಮಾಣ ನಿರ್ವಹಣೆಗಾಗಿ ಈ ಬಾರಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ನಂದಗೋಕುಲದ ದೀಪೋತ್ಸವವು ಮೇ.26 ಭಾನುವಾರದಂದು ನಡೆಯಲಿದ್ದು ನಂದಗೋಕುಲ ದೀಪೋತ್ಸವದ ಸಂಚಾಲನ ಸಮಿತಿಯ ಗೌರವಧ್ಯಕ್ಷರು, ಪ್ರಸಿದ್ದ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರ ವಿನೂತನ ಕಲ್ಪನೆ ಪುಣ್ಯಕೋಟಿಗೆ ಒಂದು ಕೋಟಿ ಎಂಬ ಘೋಷಣೆಯೊಂದಿಗೆ ಈ ಸಲದ ಗೋಗ್ರಾಸದ ಸಂಗ್ರಹ ನಡೆಯಲಿದೆ.

ಇದರ ನಿರ್ಮಾಣದಿಂದ ಹಿಡಿದು ನಿರ್ವಹಣೆವರೆಗೆ ಕಳೆದ 4 ವರ್ಷಗಳಲ್ಲಿ ಬಹಳಷ್ಟು ಖರ್ಚು ವೆಚ್ಚಗಳಾಗಿದ್ದು ಇವುಗಳೆಲ್ಲವನ್ನು ಸರಿದೂಗಿಸಲು ಸುಮಾರು ಒಂದು ಕೋಟಿ ರೂಪಾಯಿಯ ಧನ ಕ್ರೋಡೀಕರಿಸುವ ಯೋಜನೆ ಇದಾಗಿದೆ.

Related posts

ಬೆಳ್ತಂಗಡಿ: ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆ

Suddi Udaya

ನಡ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಸಿಇಟಿ ಇಂಜಿನಿಯರಿಂಗ್ ಪರೀಕ್ಷಾ ಫಲಿತಾಂಶ : ಧರ್ಮಸ್ಥಳದ ಸೃಜನ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya

ಬೆಳ್ತಂಗಡಿ: ಉಪನ್ಯಾಸಕ ಪುನೀತ್ ಕುಮಾರ್ ಬಯಲು ಅವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಉಜಿರೆ: ಮಿತ್ರ ಯುವಕ ಮಂಡಲದಿಂದ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!