ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ದ ವತಿಯಿಂದ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸುವ ತಿಂಗಳ ತಿರುಳು ಕಾರ್ಯಕ್ರಮವಾದ “ಕರ್ಣಾಂತರಂಗ” ಯಕ್ಷಗಾನ ಪ್ರಾತ್ಯಕ್ಷತೆ ವೈಭವದಿಂದ ನಡೆಯಿತು

ಅಧ್ಯಕ್ಷತೆಯನ್ನು ಡಾ. ನಾಗಣ್ಣ ಡಿ.ಎ ( ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರು, ಎಸ್.ಡಿ.ಎಂ (ಸ್ವಾಯತ್ತ) ಕಾಲೇಜು ಉಜಿರೆ) ವಹಿಸಿದರು.


ಮುಖ್ಯ ಅತಿಥಿಯಾಘಿ ದಿನೇಶ್ ಶೆಟ್ಟಿ ಕಾವಳಕಟ್ಟೆ (ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳು ಮತ್ತು ಕಲಾವಿದರು), ವಿ.ಕೆ ಕಡಬ (ಮುಖ್ಯಸ್ಥರು, ರೇಡಿಯೋ ನಿನಾದ), ತೃಪ್ತ ಕುಮಾರ್ ಜೈನ್ ( ಮುಖ್ಯಸ್ಥರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ ), ಅರುಣ್ ಕುಮಾರ್ ಧರ್ಮಸ್ಥಳ ( ಯಕ್ಷಗಾನ ತರಬೇತುದಾರರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ) ಪುನೀತ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು) ಅರವಿಂದ್ (ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆ) ಶ್ರೇಯಸ್ ಪಾಳಂದೆ ( ಸಂಸ್ಕೃತ ಉಪನ್ಯಾಸಕರು, ಎಸ್.ಡಿ.ಎಂ( ಸ್ವಾಯತ್ತ )ಕಾಲೇಜು ಉಜಿರೆ) ಮುಖೇಶ್ ದೇವಾಧರ್ (ಹಿರಿಯ ವಿಧ್ಯಾರ್ಥಿ, ಪ್ರಸಿದ್ಧ ಬಣ್ಣದ ವೇಷಧಾರಿ) ಉಪಸ್ಥಿತರಿದ್ರದು.

ಪಾತ್ರ ಪರಿಚಯ – ಕರ್ಣ : ದಿನೇಶ್ ಶೆಟ್ಟಿ ಕಾವಳಕಟ್ಟೆ , ಕುಂತಿ : ದೀಕ್ಷಾ, ಶ್ರೀಕೃಷ್ಣ : ತೇಜಸ್ ಭಾಗವಹಿಸಿದರು.
ವಿಧ್ಯಾರ್ಥಿ ಸಂಯೋಜಕರಾಗಿ ಸಹನ, ತೇಜಸ್ ವಹಿಸಿದರು. ಸಾಕ್ಷ, ಯಶ್ಮಿತಾ, ಹರ್ಷಿಣಿ, ಸ್ಮೃತಿ ಪ್ರಾರ್ಥಿಸಿ, ಅನನ್ಯ ನಿರೂಪಿಸಿ,
ಯಜ್ಞ ಸ್ವಾಗತಿಸಿದರು. ಅಪೂರ್ವ ಧನ್ಯವಾದವಿತ್ತರು.

Related posts

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಅಂಡಿಂಜೆ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿ ಪ್ರಜ್ಞಾ ಪ್ರಥಮ

Suddi Udaya

ಕಕ್ಕಿಂಜೆ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಪೊಲೀಸರ ವಶ

Suddi Udaya

ಶ್ರೀರಾಮ ಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ ಸಮಾರೋಪ ಸಮಾರಂಭ-ಸೀಮೋಲ್ಲಂಘನ

Suddi Udaya

ಬೆಳ್ತಂಗಡಿ: ಜ್ಯೋತಿ ಆಸ್ಪತ್ರೆಯ ವೆಬ್‌ಸೈಟ್ ಬಿಡುಗಡೆ

Suddi Udaya

ಸಿ.ಎ ಪರೀಕ್ಷೆಯಲ್ಲಿ ನಾರಾವಿಯ ಕು.ಸಂಗೀತಾ ಜಿ. ಹೆಗ್ಡೆ ತೇರ್ಗಡೆ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ

Suddi Udaya
error: Content is protected !!