29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ

ಗೇರುಕಟ್ಟೆ : ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ ವಲಿಯುಲ್ಲಾಹಿ ಫಖೀರ್ ಮುಹ್‌ಯಿದ್ದೀನ್ ಖ.ಸಿ ಪರಪ್ಪು ಮಹಾತ್ಮರ ಝಿಯಾರತ್ ಸಯ್ಯಿದ್ ಬದ್ರುದ್ದೀನ್ ಅಲ್ ಹಾದಿ ತಂಙಳರ ನೇತೃತ್ವದಲ್ಲಿ ಚಾಲನೆಗೊಂಡು ಗೇರುಕಟ್ಟೆ ಜಂಕ್ಷನ್‌ನಲ್ಲಿ‌ ಸಂದೇಶ ಭಾಷಣ ನಡೆಯಿತು. ಮುಹಮ್ಮದ್ ಮುಸ್ತಪಾ ಹಿಮಮಿ ಅಲ್ ಫುರ್ಖಾನಿ ಹಾಗೂ ಮುಹಮ್ಮದ್ ಶರ್ವಾನಿ ರಝ್ವಿ ಅಲ್ ಫುರ್ಖಾನಿ ಸಂದೇಶ ಭಾಷಣ ಮಾಡಿದರು.


ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯಿದ್ ಬದ್ರುದ್ದೀನ್ ತಂಙಳ್, ಮಿಸ್ಬಾಹಿ, ಮಡಂತ್ಯಾರ್ ಸಖಾಫಿ, ಹಂಝ ಮದನಿ, ಫಾರೂಖ್ ಸಖಾಫಿ ಇಕ್ಬಾಲ್ ಮರ್ಝೂಖಿ, ಪರಪ್ಪು ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಎಸ್.ವೈ.ಎಸ್ ನಾಯಕರಾದ ಸಿದ್ದೀಖ್ ಪರಪ್ಪು, ಎಸ್.ಎಸ್.ಎಫ್ ನಾಯಕರಾದ ಜಬ್ಬಾರ್ ಪರಪ್ಪು, ಕೆ.ಎಮ್.ಜೆ ನಾಯಕರಾದ ಅಬೂಸ್ವಾಲಿಹ್, ಅಲಿ ಹಸನ್ ಹಾಜಿ, ಅಶ್ರಫ್ ಮಾಚಾರ್ ಸಹಿತ ಹಲವಾರು ಫುರ್ಖಾನಿ ವಿದ್ವಾಂಸರು, ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ಪರಪ್ಪು ಶಾಖಾ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.

Related posts

ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೆಯ ಪ್ರಶಸ್ತಿ” ಪ್ರದಾನ

Suddi Udaya

ಬಳಂಜ ಶಾಲಾ ಅಮೃತ ಮಹೋತ್ಸವದ ಬಗ್ಗೆ ಹಿತ ಚಿಂತಕರ ಸಭೆ: ಅಮೃತ ಮಹೋತ್ಸವದ ಅಧ್ಯಕ್ಷರಾಗಿ ಚಂದ್ರಶೇಖರ್ ಪಿ‌.ಕೆ ಆಯ್ಕೆ

Suddi Udaya

ಉಜಿರೆ ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಹಾಯ ಕೇಂದ್ರ

Suddi Udaya

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ತುಕಾರಾಮ್ ಬಿ.

Suddi Udaya

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್ : ಇತಿಹಾಸ ಸೃಷ್ಟಿಸಿದ ಭಾರತ

Suddi Udaya

ಗರ್ಡಾಡಿ: ಭೋಜ ಬಂಗೇರ ಕಾಣೇಲು ನಿಧನ

Suddi Udaya
error: Content is protected !!