ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮುಂಡಾಜೆ: ಮೂಲಾರು ದರ್ಖಾಸು ನಿವಾಸಿ ಕಮಲಾ ನಾಯ್ಕ ನಿಧನ by Suddi UdayaMay 21, 2024May 21, 2024 Share0 ಮುಂಡಾಜೆ ಗ್ರಾಮದ ಮೂಲಾರು ದರ್ಕಾಸು ನಿವಾಸಿ ಕರಿಯ ನಾಯ್ಕ ಅವರ ಪತ್ನಿ ಕಮಲಾ ನಾಯ್ಕ(68) ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಮೇ 21ರಂದು ನಿಧನ ಹೊಂದಿದರು. ಅವರಿಗೆ ಪತಿ,ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. Share this:PostPrintEmailTweetWhatsApp