ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪಳಿಕೆ ಹಾಗೂ ಮುಂಡೇಲು ಪರಿಸರದಲ್ಲಿ ಇತ್ತೀಚೆಗೆ ರಾತ್ರಿ ಸರಣಿ ಕಳ್ಳತನ ನಡೆದಿದ್ದು ಇದರ ತನಿಖೆ ಹಾಗೂ ಆರೋಪಿಗಳ ಬಂಧನಗಳ ಬಗ್ಗೆ ಅತೀ ಶೀಘ್ರದಲ್ಲಿ ನ್ಯಾಯ ದೊರಕಿಸುವ ಹೆಚ್ಚಿನ ರೀತಿಯಲ್ಲಿ ಮುತುವರ್ಜಿ ವಹಿಸಿ ತಪ್ಪಿಸ್ತರಿಗೆ ಶಿಕ್ಷೆ ವಿಧಿಸಿ ಪರಿಹಾರ ನೀಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಬಾಲಕೃಷ್ಣ ಶೆಟ್ಟಿಯವರು ಸಂಬಂಧಿಕರ ಪರವಾಗಿ ದ.ಕ ಪೋಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಅವರಿಗೆ ಮನವಿ ನೀಡಿದರು.

next post