ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ by Suddi UdayaMay 28, 2024May 28, 2024 Share0 ಬೆಳ್ತಂಗಡಿ: ಮೂಡಬಿದ್ರೆ ರಸ್ತೆಯ ಬದ್ಯಾರ್ ಆಸ್ಪತ್ರೆಗೆ ಹೋಗುವ ರಸ್ತೆಯು ಹೊಂಡ ಗುಂಡಿಗಳನ್ನು ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರು ಶ್ರಮದಾನದ ಮೂಲಕ ಮುಚ್ಚಿ ಜನರ ಪ್ರಶಂಸೆ ಗೆ ಪಾತ್ರರಾಗಿದ್ದಾರೆ. Share this:PostPrintEmailTweetWhatsApp