ಆರೋಗ್ಯನೆರಿಯ:ಸುರಕ್ಷಾ ಅಧಿಕಾರಿ ಶ್ರೀಮತಿ ಸರೋಜ ನಿವೃತ್ತಿ by Suddi UdayaMay 31, 2024June 1, 202401 Share0 ನೆರಿಯ : ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ನೆರಿಯ ಇದರ ಸುರಕ್ಷಾ ಅಧಿಕಾರಿ ಶ್ರೀಮತಿ ಸರೋಜಾ ಮೇ 31ರಂದು ನಿವೃತ್ತಿ ಹೊಂದಿದ್ದಾರೆ. ಇವರು ಪುತ್ತೂರು ತಾಲೂಕು ನವರಾಗಿದ್ದು , 38 ವರ್ಷ ನೆರಿಯದಲ್ಲೇ ಸೇವೆ ಸಲ್ಲಿಸಿದ್ದರು. Share this:PostPrintEmailTweetWhatsApp