ಮಾಜಿ ಶಾಸಕ ವಸಂತ ಬಂಗೇರರ ಅಗಲುವಿಕೆಗೆ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಸಂತಾಪ
ಬೆಳ್ತಂಗಡಿ: ಧೀಮಂತ ರಾಜಕಾರಣಿ ವಸಂತ ಬಂಗೇರರ ಅಗಲಿಕೆ ಶೋಷಿತ ಸಮಾಜಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ. ಅವರ ದಿಟ್ಟ ಮತ್ತು ಧೀಮಂತ ರಾಜಕಾರಣ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದೆ. ಸಂಜೀವ ಕುಲ್ಲಾಜೆ ಯವರು ಮಲೆಕುಡಿಯ ಸಂಘದ ಅಧ್ಯಕ್ಷರಾಗಿದ್ದ...