ಶಿಶಿಲ: ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ ನಿಧನ

Suddi Udaya

ಕೊಕ್ಕಡ: ಶಿಶಿಲದ ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ (56) ಇವರು ಅಲ್ಪಕಾಲದ ಅಸೌಖ್ಯದಿಂದ ಜೂ 01ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಪುಷ್ಪಾವತಿ, ಮಗ ಅಜಯ್ ಗೋಖಲೆ, ಮಗಳು ಅಂಜಲಿ ಗೋಖಲೆ ಇವರನ್ನು ಅಗಲಿದ್ದಾರೆ

Leave a Comment

error: Content is protected !!