ಗ್ರಾಮಾಂತರ ಸುದ್ದಿಚಿತ್ರ ವರದಿಶಿಶಿಲ: ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ ನಿಧನ by Suddi UdayaJune 1, 2024June 1, 2024 Share0 ಕೊಕ್ಕಡ: ಶಿಶಿಲದ ಆಚಾರಿಪಾಲ್ ನಿವಾಸಿ ರಘುರಾಮ ಗೋಖಲೆ (56) ಇವರು ಅಲ್ಪಕಾಲದ ಅಸೌಖ್ಯದಿಂದ ಜೂ 01ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಪುಷ್ಪಾವತಿ, ಮಗ ಅಜಯ್ ಗೋಖಲೆ, ಮಗಳು ಅಂಜಲಿ ಗೋಖಲೆ ಇವರನ್ನು ಅಗಲಿದ್ದಾರೆ Share this:PostPrintEmailTweetWhatsApp