25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ವಿದ್ಯಾರ್ಥಿಗಳ ಸ್ವಾಗತ ಮತ್ತು ಡಾನ್ಸ್ ಸ್ಪರ್ಧೆ-ಡಾನ್ಸ್ ಬ್ಯಾಟಲ್-2024 ಕಾರ್ಯಕ್ರಮ

ಉಜಿರೆ: ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಡಾನ್ಸ್ ಸ್ಪರ್ಧೆ-ಡಾನ್ಸ್ ಬ್ಯಾಟಲ್-2024 ಕಾರ್ಯಕ್ರಮವು ಜೂ.2ರಂದು ಉಜಿರೆ ಹಿಪ್ ಬಾಯ್ಸ್ ನೃತ್ಯ ಸಂಸ್ಥೆಯಲ್ಲಿ ನಡೆಯಿತು.

ಆಮಂತ್ರಣ ಸಂಸ್ಥೆಯ ವಿಜಯ ಕುಮಾರ್ ಜೈನ್ ಅಳದಂಗಡಿ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಸಹನ್ ಎಂ.ಎಸ್ ಉಜಿರೆ, ತೀರ್ಪುಗಾರರಾದ ಭರತ್, ಸುಮನಾ, ವೈಷ್ಣವಿ, ಚೇತನ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೃತ್ಯ ತರಗತಿಯ ಸೀನಿಯರ್ಸ್ ವಿದ್ಯಾರ್ಥಿಗಳಾದ ಚಿಂತನ್, ಪ್ರಣಂ, ಪ್ರೀತಂ, ಸುಶಾಂತ್, ಕೀರ್ತನಾ, ರೇಖಾ, ಪ್ರಾಪ್ತಾ ಹೆಗ್ಡೆ , ದೀಕ್ಷಿತ್ ಅಶ್ವಿತಾ, ಅನುಶ್ರೀ, ಅನ್ವಿತಾ, ಹಿಮಾಲಿ, ನಿಖಿತಾ ಹೆಗ್ಡೆ, ಕವನಶ್ರೀ ಜೈನ್ ಹಾಗೂ ಆಮಂತ್ರಣ ಪರಿವಾರದ ಪ್ರಸಾದ್ ನಾಯಕ್ ಕಾರ್ಕಳ, ಅರುಣ್ ಜೈನ್ ಅಳದಂಗಡಿ, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ವಿಜಯಚಂದ್ರ ಮುಂಡ್ಲಿ ಭಾಗವಹಿಸಿದ್ದರು.

ವಿಶೇಷ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಧೃತಿ ಟಿ.ಎಸ್. ಉಜಿರೆ (ಪ್ರಥಮ), ಮನ್ವಿತಾ ಪ್ರಭು (ದ್ವಿತೀಯ), ಬೆಸ್ಟ್ ಎಕ್ಸ್‌ಪ್ರೆಶನ್ ಅನ್ವಿತಾ ಉಜಿರೆ, ಎನರ್ಜಿಟಿಕ್ ಡಾನ್ಸರ್ ಸಮನ್ವಿ ಉಜಿರೆ, ಸ್ಟೈಲಿಶ್ ಡಾನ್ಸರ್ ಆಪ್ತ ಉಜಿರೆ ಮತ್ತು ಸನ್ಮಿತಾ ಕುಕ್ಕಾವು ಬಹುಮಾನ ಪಡೆದುಕೊಂಡರು.

ಅನ್ವಿತಾ ಸ್ವಾಗತಿಸಿದರು. ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಪ್ತಾ ಹೆಗ್ಡೆ ವಂದಿಸಿದರು.

Related posts

ಮೊಗ್ರು – ಮುಗೇರಡ್ಕದಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಆ.15ರಿಂದ ಶೃಂಗೇರಿಯ ಶಾರದಾಂಬೆ ದರ್ಶನಕ್ಕೆ ‘ವಸ್ತ್ರ ಸಂಹಿತೆ’ ಜಾರಿ!

Suddi Udaya

ಬಂದಾರು ಗ್ರಾ.ಪಂ. ಅಧ್ಯಕ್ಷರಾಗಿ ದಿನೇಶ್ ಗೌಡ , ಉಪಾಧ್ಯಕ್ಷರಾಗಿ ಪುಷ್ಪಾವತಿ ಆಯ್ಕೆ

Suddi Udaya

ಅರಿಕೆಗುಡ್ಡೆ ವನದುರ್ಗ ದೇವಳದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಯೋಗ ದಿನಾಚರಣೆ ಹಾಗೂ ಯೋಗ ಸಪ್ತಾಹದ ಉದ್ಘಾಟನೆ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ- 2025

Suddi Udaya
error: Content is protected !!