ಕಳೆಂಜ: ಇತ್ತೀಚೆಗೆ ನಿಧನರಾದ ಜೀಪು ಚಾಲಕರಾದ ಯಾದವ ಕಾಟ್ಲ ರವರ ಮನೆಯವರಿಗೆ ಕಾಯರ್ತಡ್ಕ ಜೀಪು ಚಾಲಕ ಮಾಲಕರ ಸಂಘದಿಂದ ರೂ. 5000 ಸಾವಿರ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.