32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಇಂದಬೆಟ್ಟು ಸ.ಹಿ ಪ್ರಾಥಮಿಕ ಶಾಲಾ ಸಂಸತ್ ರಚನೆ

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈವಿಎಂ ಮೂಲಕ ಶಾಲಾ ಮಕ್ಕಳು ಮತದಾನ ಮಾಡಿ, ಶಾಲಾ ಸಂಸತ್ ರಚಿಸಲಾಯಿತು.


ಶಾಲಾ ಮುಖ್ಯಮಂತ್ರಿಯಾಗಿ ಚರಣ್ 7ನೇ , ಉಪಮುಖ್ಯಮಂತ್ರಿಯಾಗಿ ಅಖಿಲೇಶ್ 6ನೇ, ಶಿಕ್ಷಣ ಮಂತ್ರಿಯಾಗಿ ದೃತಿ 7ನೇ , ಗ್ರಂಥಾಲಯ ಮಂತ್ರಿಯಾಗಿ ಸಮೀಕ್ಷಾ 7ನೇ, ನೀರಾವರಿ ಮಂತ್ರಿಯಾಗಿ ಯೋಗೀಶ್ 7ನೇ, ವಾರ್ತಾ ಮಂತ್ರಿಯಾಗಿ ಅಭಿಜ್ಞಾ ಏಳನೇ, ಕೃಷಿ ಮಂತ್ರಿಯಾಗಿ ಅಭಿನಂದನ್ 7ನೇ, ಕ್ರೀಡಾ ಮಂತ್ರಿಯಾಗಿ ಸುನಿಲ್ ಏಳನೇ, ಆರೋಗ್ಯ ಮಂತ್ರಿಯಾಗಿ ಪ್ರಣಮ್ಯ 6ನೇ , ಸ್ವಚ್ಛತಾ ಮಂತ್ರಿಯಾಗಿ ಮನಿಷಾ 7ನೇ , ಸಾಂಸ್ಕೃತಿಕ ಮಂತ್ರಿಯಾಗಿ ವರ್ಷ 6ನೇ, ಗೃಹ ಮಂತ್ರಿಯಾಗಿ ಸ್ವಸ್ತಿಕ್ 6ನೇ , ಸ್ಪೀಕರ್ ಆಗಿ ಭವಿತ್ ಏಳನೇ ಆಯ್ಕೆಯಾದರು..

ಆಯ್ಕೆಯಾದ ಎಲ್ಲಾ ಮಂತ್ರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ದೀಪಾ ಇವರು ಪ್ರಮಾಣವಚನ ಬೋಧಿಸಿದರು.

Related posts

ಚಿಬಿದ್ರೆ ನಿವಾಸಿ ಚಂದ್ರಕಲಾ ಹೃದಯಾಘಾತದಿಂದ ನಿಧನ

Suddi Udaya

ಮೇ 26: ವಿದ್ಯುತ್ ನಿಲುಗಡೆ

Suddi Udaya

ಯುವವಾಹಿನಿ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭ

Suddi Udaya

ಕೊಲ್ಕತ್ತಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯ ಮೇಲಾದ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya

ಬೆಳ್ತಂಗಡಿ: ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Suddi Udaya
error: Content is protected !!