ಪುಂಜಾಲಕಟ್ಟೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರಾಥಮಿಕ ವಿಭಾಗದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಆರೋಗ್ಯ ಸಹಾಯಕಿಯರಾದ ಭೇಷ್ ಕುಮಾರಿ ಮತ್ತು ಜೆಲ್ಸಿ ಫೆರ್ನಾಂಡಿಸ್ ನಡೆಸಿಕೊಟ್ಟರು.
ಆಶಾ ಕಾರ್ಯಕರ್ತೆ ಉಷಲತಾ ಉಪಸ್ಥಿತರಿದ್ದರು.