April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೇಳದಪೇಟೆ ಸ.ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

ಕಾಶಿಪಟ್ಣ : ಸ.ಹಿ.ಪ್ರಾ ಶಾಲೆ ಕೇಳದಪೇಟೆ ಇಲ್ಲಿನ 2024-25 ನೇ ಸಾಲಿನ ಶಾಲಾ ಮಂತ್ರಿಮಂಡಲದ ರಚನೆಯು ನಡೆಯಿತು.

ಮುಖ್ಯಮಂತ್ರಿಯಾಗಿ ಸಮೀಕ್ಷಾ, ಉಪಮುಖ್ಯಮಂತ್ರಿಯಾಗಿ ಆಕಾಶ್ ಎ ಇವರು ಆಯ್ಕೆಯಾಗಿದ್ದಾರೆ.

ಶಿಕ್ಷಣ ಮಂತ್ರಿಯಾಗಿ ಪ್ರಣಮ್ಯ, ಕೃತಿಕ್, ಆರೋಗ್ಯ ಮಂತ್ರಿಯಾಗಿ ಸ್ವಸ್ತಿಕ್, ಸ್ವಸ್ತಿ ಡಿ, ರಕ್ಷಣಾ ಮಂತ್ರಿಯಾಗಿ ಶಶಾಂಕ್, ಮಿತೇಶ್ , ಕ್ರೀಡಾಮಂತ್ರಿಯಾಗಿ ಪ್ರನೀತ್ , ಆಕಾಶ್ , ನೀರಾವರಿ ಮಂತ್ರಿಯಾಗಿ ಸುಮಿತ್, ರಾಹುಲ್, ಸ್ವಚ್ಛತಾ ಮಂತ್ರಿಯಾಗಿ ವಿಧೀಶಾ, ಶಬರೀಶ್, ತೋಟಗಾರಿಕಾ ಮಂತ್ರಿಯಾಗಿ ಶಿವಪ್ರಸಾದ್ , ಸಪ್ನಾಝ್, ಆಹಾರಮಂತ್ರಿಯಾಗಿ ಸ್ವಸ್ತೀ, ಉಜ್ವಲ್, ಸಾಂಸ್ಕೃತಿಕ ಮಂತ್ರಿಯಾಗಿ ತ್ರೀಕ್ಷ , ಪಾರೀಶ ಹಾಗೂ ವಿರೋಧ ಪಕ್ಷದ ಮಂತ್ರಿಯಾಗಿ ಅನ್ವಿತ್ , ಗಗನ್ ಆಯ್ಕೆಯಾಗಿದ್ದಾರೆ,. ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು ಸಹಕರಿಸಿದರು.

Related posts

ಮುಂಡಾಜೆ ಫ್ರೆಂಡ್ಸ್ ಅಮೆಚೂರ್ ಅಸೋಸಿಯೇಶನ್ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ರಾಜು ಮಡಿವಾಳ ನಿಧನ

Suddi Udaya

ಗುರುವಾಯನಕೆರೆಯಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯಾರಂಭಗೊಂಡ ಶ್ರೀ ಶಾಂತೀಶ್ವರ ಫ್ಯೂಯಲ್ ನ ಉದ್ಘಾಟನೆ

Suddi Udaya

ಗೇರುಕಟ್ಟೆ: ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನೆ

Suddi Udaya

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಮೋದ್ ಗೌಡ ದಿಡುಪೆ ಆಯ್ಕೆ

Suddi Udaya
error: Content is protected !!