ಬೆಳ್ತಂಗಡಿ: ಹೊಸದಾಗಿ ಆರಂಭವಾಗಲಿರುವ ಯುವವಾಹಿನಿ (ರಿ ) ಗ್ರಾಮ ಚಾವಡಿ-ಕೊಣಾಜೆ ಘಟಕದ ಸ್ಥಾಪಕ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಕೊಣಾಜೆ ಆಯ್ಕೆಯಾಗಿದ್ದಾರೆ.
ಇವರು ಇಲಂತಿಲ ಗ್ರಾಮದ ಆಟಾಲು ನಿವಾಸಿವಾಗಿದ್ದು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗಿಯಾಗಿದ್ದಾರೆ.