April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಧಾ ಆಚರಣೆ

ವೇಣೂರು; ಪಡ್ಡಂಡಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಈದುಲ್ ಅಧಾ ಸಂಭ್ರಮದಿಂದ ಆಚರಿಸಲಾಯಿತು. ಖತೀಬ್ ಅಶ್ರಫ್ ಫೈಝಿ ಕುತುಬ ಪರಾಯಣ ಮಾಡಿ ದುವಾ ಪ್ರಾರ್ಥನೆ ಮಾಡಿದರು.ಹಿರಿಯರಾದ ಪಿಎಸ್ ಜಲೀಲ್ ,ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ , ಕಾರ್ಯದರ್ಶಿ ರಫೀಕ್ ಪಡ್ಡ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ , ಗೌರವ ಅಧ್ಯಕ್ಷ ಖಾಲಿದ್ ಪುಲಬೆ ,ಕೋಶಾಧಿಕಾರಿ ಮಹಮೂದ್ ಪಿಜೆ ,ಲೆಕ್ಕಪರಿಶೋಧಕ ಇದ್ರಿಸ್ ಪುಲಬೆ ಜೊತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವನಗರ , ಪ್ರಮುಖರಾದ ಪತ್ರಕರ್ತ ಮಹಮ್ಮದ್ ಎಚ್ ಮೊಹಮ್ಮದ್ ಶಾಫಿ ಕಿರೋಡಿ ವೇಣೂರು ,ಅಬ್ದುಲ್ ರಹಿಮಾನ್ ಡೆಲ್ಮಾ , ಅಶ್ರಫ್ ಕಿರೋಡಿ , ಅಶ್ರಫ್ ಗಾಂಧಿನಗರ ,ಇರ್ಫಾನ್ ಯುಕೆ ,ಅಶ್ರಫ್ ಶಾಂತಿನಗರ ,ಸರಪು ತಂಗಳ್ ,ಶಬ್ಬೀರ್ ಪಡ್ಡಂದಡ್ಕ , ಚಮ್ಮ ,ಬೋರ್ವೆಲ್ ಪುತ್ತಾಕ ,ಬಶೀರ್ ಪಡ್ಡಂದಡ್ಕ ಮತ್ತು ಗಣ್ಯರು ಉಪಸ್ಥಿತರಿದ್ದರು

Related posts

ವಿದ್ಯುತ್ ಪರಿವರ್ತಕದಿಂದ ಕಿಡಿಗಳು ಸಿಡಿದು ವ್ಯಾಪಿಸಿದ ಬೆಂಕಿ; ಅನಾಹುತ ತಪ್ಪಿಸಿದ ಸ್ಥಳೀಯ ನಾಗರಿಕರು

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಗೇರುಕಟ್ಟೆ: ಪ್ರಗತಿಪರ ಕೃಷಿಕ ಕಲ್ಕುರ್ಣಿ ಪೆರ್ನು ಗೌಡ ನಿಧನ

Suddi Udaya

ಕನ್ಯಾಡಿ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ಉರುವಾಲುಪದವು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸಂಘ-ಸಂಸ್ಥೆಗಳ ಜಂಟಿ ಸಭೆ

Suddi Udaya

ಉಜಿರೆಯಲ್ಲಿ ಕಮ್ಯೂನಿಟಿ ಸೆಂಟರ್ ಉದ್ಘಾಟನೆ

Suddi Udaya
error: Content is protected !!