ಉಜಿರೆ: ಇಲ್ಲಿಯ ಟಿ.ಬಿ ಕ್ರಾಸ್ ಬಳಿ ಪಿಕಪ್ ವಾಹನವು ಚರಂಡಿಗೆ ಉರುಳಿದ ಘಟನೆ ಜೂ.18 ರಂದು ನಡೆದಿದೆ.

ಕಾಮಗಾರಿ ನಡೆಯುತ್ತಿದ್ದ ವೇಳೆ ಟ್ರಾಫಿಕ್ ಜಾಮ್ ಆದ ಪರಿಣಾಮ ಪಿಕಪ್ ಚಾಲಕ ಓವರ್ ಟೆಕ್ ಮಾಡುವ ಸಂದರ್ಭ ಈ ಘಟನೆ ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.