ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಜೂ.21: “ಪ್ರಭು ಸ್ವೀಟ್ಸ್” 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯಲ್ಲಿ ಶುಭಾರಂಭ by Suddi UdayaJune 20, 2024June 20, 2024 Share0 ಗುರುವಾಯನಕೆರೆ: ನಿಸರ್ಗ ಆರ್ಕೇಡ್ ಬಳಿ ನೂತನವಾಗಿ ಪ್ರಭು ಸ್ವೀಟ್ಸ್ ಜ್ಯೂಸ್ ಮತ್ತು ಐಸ್‌ಕ್ರೀಮ್ ೨ನೇ ಫ್ಯಾಕ್ಟರಿ ಔಟ್‌ಲೆಟ್ ಜೂನ್ 21 ರಂದು ಶುಭಾರಂಭಗೊಳ್ಳಲಿದೆ. ಬೇಕರಿ ತಿಂಡಿಗಳನ್ನು ಕಳೆದ ಹಲವಾರು ವರ್ಷಗಳಿಂದ ತಯಾರಿಸಿ ಹೆಸರು ಗಳಿಸಿದ ಶ್ರೀನಿವಾಸ್ ಪ್ರಭು ಅವರ 2 ನೇ ಬೇಕರಿ ಶುಭಾರಂಭಗೊಳ್ಳುತ್ತಿದೆ. Share this:PostPrintEmailTweetWhatsApp