23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಾಯರ್ತಡ್ಕ ಸ.ಕಿ.ಪ್ರಾ. ಶಾಲಾ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೆ.ಬಿ ಆಯ್ಕೆ

ಕಳೆಂಜ : ಕಾಯರ್ತಡ್ಕ ಸರಕಾರಿ ಕಿ.ಪ್ರಾ. ಶಾಲೆ ನಡುಜಾರು ಇಲ್ಲಿನ ಶಾಲಾ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೆಬಿ ಕೊಯಿಲ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶ್ರೀಮತಿ ಕುಸುಮಾವತಿ, ಎಸ್.ಸಿ ಎಸ್,ಟಿ ಮಹಿಳಾ ಸದಸ್ಯರಾಗಿ ಶ್ರೀಮತಿ ಸೀತಮ್ಮ, ಸದಸ್ಯ ವೆಂಕಪ್ಪ ಗೌಡ, ಮಹಿಳಾ ಸದಸ್ಯರಾಗಿ ಶ್ರೀಮತಿ ವನಿತಾ, ಶ್ರೀಮತಿ ಆಶಾ, ಜಲಜಾಕ್ಷಿ, ಸ್ವರ್ಣ ರೇಖಾ, ಶ್ರೀಮತಿ ಉಮಾವತಿ, ಶ್ರೀಮತಿ ಲಲಿತಾ, ಶ್ರೀಮತಿ ಇಂದಿರಾ, ಸದಸ್ಯರಾಗಿ ಜೋಸೆಫ್, ಆನಂದ ಎಮ್.ಕೆ, ಜಾರಪ್ಪ ಗೌಡ, ಮಧುಸೂದನ್, ತಾರಾನಾಥ ಎನ್.ಜೆ, ಗೌಡ, ವಾಮನ, ದಿನೇಶ ಹಾಗೂ ಪರನಿಮಿತ್ತ ಸದಸ್ಯರಾಗಿ ಎಸ್.ಡಿ.ಎಮ್.ಸಿ ಕಾರ್‍ಯದರ್ಶಿ ಶ್ರೀಮತಿ ಉಮಾವತಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಲಿತಾ, ಆರೋಗ್ಯ ಕಾರ್ಯಕರ್ತೆ ರೇಖಾ, ನಾಮನಿರ್ದೇಶಿತ ಸದಸ್ಯರಾಗಿ ಶಿಕ್ಷಕ ಪ್ರತಿನಿಧಿ ಶ್ರೀಮತಿ ನಿರ್ಮಲ ಎನ್, ಸ್ಥಳೀಯ ಪ್ರತಿನಿಧಿ ಮಂಜುನಾಥ ಎಚ್, ವಿದ್ಯಾರ್ಥಿ ಪ್ರತಿನಿಧಿ ವಿಜೇತ್ ಆಯ್ಕೆಯಾಗಿದ್ದಾರೆ.

Related posts

ಉರುವಾಲು ನಿವಾಸಿ ನವವಿವಾಹಿತೆ ಪುತ್ತೂರಿನ ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಅಂಡಿಂಜೆ : ಪರಮೇಶ್ವರ ಕೆ. ನಿಧನ

Suddi Udaya

ಸುದ್ದಿ ಉದಯ ಪತ್ರಿಕೆಯ ಸೌಮ್ಯರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಆರಂಬೋಡಿ 135 ನೇ ಬೂತ್ ನಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

Suddi Udaya

ಶಿಶಿಲ : ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕೆಎಸ್ ಆರ್ ಟಿಸಿ ಬಸ್ಸು

Suddi Udaya
error: Content is protected !!