ಗ್ರಾಮಾಂತರ ಸುದ್ದಿಚಿತ್ರ ವರದಿಕೊಕ್ಕಡ : ಕುಡಾಲ ವ್ಯಾಪ್ತಿಯಲ್ಲಿ ಆನೆ ಸಂಚಾರ by Suddi UdayaJune 23, 2024June 23, 2024 Share0 ಕೊಕ್ಕಡ: ಕುಡಾಲ – ಉಪ್ಪಾರು – ಪುದ್ಯಂಗ- ಪುಂಚೆತ್ತಿಮಾರು ಭಾಗದಲ್ಲಿ ಜೂನ್ 22 ರಂದು ರಾತ್ರಿ ಆನೆ ಸಂಚರಿಸಿದ್ದು ಈ ಭಾಗದ ತೋಟಗಳಲ್ಲಿ ಆನೆ ಸಂಚರಿಸಿದ ಕುರುಹುಗಳು ಪತ್ತೆಯಾಗಿದೆ. ಯಾವುದೇ ರೀತಿ ಕೃಷಿ ನಾಶವಾಗಿಲ್ಲ. ಆನೆಯು ತಿಪ್ಪಮಜಲು ಕಡೆಗೆ ಸಾಗಿರುವ ಹೆಜ್ಜೆ ಗುರುತು ಕಂಡುಬಂದಿದೆ. Share this:PostPrintEmailTweetWhatsApp