ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಫ್ರೆಂಡ್ಸ್ ಬದ್ಯಾರು ತಂಡ ಸದಸ್ಯರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರಾಜೇಶ್ ರವರಿಗೆ ಧನಸಹಾಯ by Suddi UdayaJune 24, 2024June 24, 2024 Share0 ಕುವೆಟ್ಟು : ಬರಾಯ ನಿವಾಸಿ ರಾಜೇಶ್ ಎಂಬವರು ತನ್ನೆರಡು ಕಿಡ್ನಿ ತೊಂದರೆಯಿಂದ ಬಳಲುತಿದ್ದು ಇದನ್ನು ಮನಗಂಡು ಫ್ರೆಂಡ್ಸ್ ಬದ್ಯಾರು ತಂಡ ಸದಸ್ಯರು ಅವರ ಮನೆಗೆ ಭೇಟಿ ನೀಡಿ ರೂ. 15000/ ಮೊತ್ತದ ಚೆಕ್ಕನ್ನು ನೀಡಿ ಸಹಕರಿಸಿದರು. Share this:PostPrintEmailTweetWhatsApp