April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರಕೃತಿಯ ವಿಸ್ಮಯ: ನಾಳದಲ್ಲಿ ಮಾನವನಂತೆ ಹೋಲುವ ಸೋನೆ(ಣೆ) ಗೆಣಸು

ನಾಳ ಹೊಸಮನೆ ನಿವೃತ್ತ ಬೆಳ್ತಂಗಡಿ ಕಂದಾಯ ಇಲಾಖೆಯಲ್ಲಿ ಆರ್.ಐ (ಆರ್.ಐ.) ಆಗಿದ್ದ ಗುಂಡೂ ರಾವ್ ರವರ ಮನೆಯಂಗಳದಲ್ಲಿ ಬೆಳೆದ ಸೋನೆ (ಣೆ) ತುಳುವಿನಲ್ಲಿ ಉಪ್ಪೆ ಕೇರೆಂಗ್. ಬಳ್ಳಿಯಲ್ಲಿ ಸುಮಾರು ಅಂದಾಜು 2 ಕಿಲೋ ತೂಕದ ಗೆಡ್ಡೆ ಗೆಣಸು ಬೆಳೆದಿದೆ.

ಈ ಗೆಣಸು ಬೇರೆ, ಬೇರೆ ಭಾಗಗಳಲ್ಲಿ ಮಾನವನಂತೆ, ಹಾವಿನಂತೆ ಬೇರೆ, ಬೇರೆ ರೂಪದಲ್ಲಿ ವಿಚಿತ್ರವಾಗಿ ಕಂಡು ಬರುತ್ತಿದ್ದು, ಎಲ್ಲರ ಆಕರ್ಷಣೆಯನ್ನು ಗಳಿಸಿದೆ. ಪಕ್ಕದ ಮನೆಯವರು ಇದನ್ನು ನಾಳದ ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜನರು ನೋಡಿ ವಿವಿಧ ವರ್ಣನೆ ಮಾಡಿ ಸಂತೋಷ ಪಡುತ್ತಿದ್ದಾರೆ.
ಚಿತ್ರ-ಬರಹ: ಕೆ.ಎನ್ ಗೌಡ ಗೇರುಕಟ್ಟೆ

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ  ಬೆಂಗಳೂರಿನ ನೃತ್ಯಕುಟೀರ ತಂಡದವರಿಂದ ವಿದುಷಿ ಶ್ರೀಮತಿ ದೀಪಾ ಭಟ್ ನಿರ್ದೇಶನದಲ್ಲಿ ನೃತ್ಯರೂಪಕ

Suddi Udaya

ಕಳಿಯ : ಬೆರ್ಕೆತ್ತೋಡಿ ಬಾಕಿಮಾರು ಗಿರಿಯಪ್ಪ ಗೌಡರ ಮನೆಗೆ ಮರ ಬಿದ್ದು ಹಾನಿ

Suddi Udaya

ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಲಾಯಿಲ: ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್. ಸೇವಾ ನಿವೃತ್ತಿ

Suddi Udaya

ಬಳಂಜ: ಶ್ರೀಗುರುಪೂಜೆ ಪ್ರಯುಕ್ತ ಬಿಲ್ಲವ ಸಂಘದಿಂದ ಕ್ರೀಡಾಕೂಟ

Suddi Udaya

ಮಡಂತ್ಯಾರು: ವರ್ತಕ ಬಂಧು ಸಹಕಾರ ಸಂಘ ಉದ್ಘಾಟನೆ

Suddi Udaya
error: Content is protected !!